BKDLA-135 Modern Indian Language – Kannada Solved Assignment 2022-2023

40.00

BKDLA-135 Modern Indian Language – Kannada Solved Assignment 2022-2023

Programme Code: BAG
Course Code: BKDLA-135
Assignment Code: BKDLA-135 /TMA/2023
Max. Marks: 100

40.00

Add to cart
Buy Now
SKU: BKDLA-135 Categories:
Description

Product Description

BKDLA-135 Modern Indian Language – Kannada Solved Assignment 2022-2023

Programme Code: BAG
Course Code: BKDLA-135
Assignment Code: BKDLA-135 /TMA/2023
Max. Marks: 100

Title NameBKDLA-135 Solved Assignment 2022-2023
UniversityIGNOU
Service TypeSolved Assignment (Soft copy/PDF)
CourseBAG(Kannada)
Language Kannada
Semester2022-2023 Course: BA(Kannada)
SessionJuly 2022 and January 2023 Sessions
Short Name BKDLA-135
Assignment CodeBKDLA-135 /TMA/2023
ProductAssignment of BAG(Kannada) 2022-2023 (IGNOU)
Submission DateFor June Examination: 30th April or as per dates given in the website
For December Examination: 31st October or as per dates given in the website
PriceRS. 100

 

Assignment: Modern Indian Language – Kannada (BKDLA-135)

Programme Code: BAG
Course Code: BKDLA-135
Assignment Code: BKDLA-135 /TMA/2023

Max. Marks: 100

Attempt all questions. All questions carry equal marks.

(ಎಲ್ಲಕ್ಕೂ ಸಮಾನ ಅಂಶಗಳು)

೧.ನಿಮಗೆ ಇಷ್ಟವಾದ ಆತ್ಮಕಥನದ ಬಗ್ಗೆ ಸಂಗ್ರಹವಾಗಿ ಬರೆಯಿರಿ.
೨.ಹಳೆಗನ್ನಡದ ಮೂರು ವ್ಯಾಕರಣ ಗ್ರಂಥಗಳು ಹೆಸರಿಸಿ ಅವುಗಳ ಬಗ್ಗೆ ಒಂದೊಂದು ವಾಕ್ಯ ಬರೆಯಿರಿ.
೩ಕನ್ನಡದ ವಿಭಕ್ತಿಗಳು ಎಷ್ಟು ಅವುಗಳ ಪ್ರತ್ಯಯಗಳನ್ನು ಗುರುತಿಸಿ.
೪.ನಿಮಗೆ ಇಷ್ಟವಾದ ಪ್ರವಾಸ ಅನುಭವಗಳನ್ನು ಐದು ವಾಕ್ಯದಲ್ಲಿ ತಿಳಿಸಿ.
೫. ಭಾರತೀಯ ದೇವಾಲಯದ ವಾಸ್ತು ಪ್ರಕಾರಗಳನ್ನು ಹೇಗೆ ವಿಂಗಡಿಸುತ್ತಾರೆ ಅವುಗಳನ್ನು ಕುರಿತು ಸಂಗ್ರಹವಾಗಿ ವಿವರಿಸಿ.
೬ ‘ಕಾಕ ಲೋಕ” ಕಥೆಯ ನೀತಿ ಏನು ಸಂಗ್ರಹವಾಗಿ ಹೇಳಿ.
೭ ಗಾಂಧಿ ಕಥೆ ನಿಮಗೆ ಇಷ್ಟವಾಯಿತಾ? ಕಾರಣಗಳನ್ನು ಕೊಡಿ.
೮. ಸಿದ್ದಲಿಂಗಯ್ಯನವರ ಕವನ ಸಾವಿರಾರು ನದಿಗಳು ಏನನ್ನು ಸೂಚಿಸುತ್ತದೆ?
೯. ಪತ್ರ ಬರಹದಲ್ಲಿರುವ ವಿವಿಧ ರೀತಿಯನ್ನು ಸಂಗ್ರಹವಾಗಿ ಗುರುತಿಸಿ
೧೦. ಮಧ್ಯಕಾಲೀನ ಕನ್ನಡದ ಐದು ದೇಸಿ ಪ್ರಕಾರಗಳನ್ನು ಹೆಸರಿಸಿ.
೧೧. ಜನಪದ ಲಾವಣಿ ಯ ಬಗ್ಗೆ ಸಂಗ್ರಹವಾಗಿ ಬರೆಯಿರಿ,
೧೨. ಕನ್ನಡದ ಉಪಭಾಷೆಗಳನ್ನು ಕುರಿತು ಸಂಗ್ರಹವಾಗಿ ಬರೆಯಿರಿ,
೧೩ ಕಂಪ್ಯೂಟರ್ ಅಂತರ್ಜಾಲದಿಂದ ನಿಮಗೆ ಉಪಯೋಗ ಆಗಿದೆಯೇ? ಸಂಗ್ರಹವಾಗಿ ಹೇಳಿ.
೧೪. ‘ಮೂಡಿಗೆರೆಯಿಂದ ಮದ್ರಾಸಿಗೆ ಭಾಗ ನಿಮಗೆ ಇಷ್ಟವಾಯಿತೇ? ಯಾಕೆ ಎನ್ನುವುದನ್ನು ನಾಲ್ಕು ಮಾತುಗಳಲ್ಲಿ ವಿವರಿಸಿ.
೧೫. ಒಳ್ಳೆಯ ಪರಿಸರ ನಮಗೆ ಯಾಕೆ ಬೇಕು? ಸಂಗ್ರಹವಾಗಿ ಹೇಳಿ.
೧೬ ಅಪ್ಪಿಕೋ ಚಳುವಳಿಯ ಬಗ್ಗೆ ಸಂಗ್ರಹವಾಗಿ ಬರೆಯಿರಿ.
೧೭ ಕರ್ನಾಟಕದ ಚಿತ್ರಕಲೆಯ ಬಗ್ಗೆ ಸಂಗ್ರಹವಾಗಿ ತಿಳಿಸಿ.
೧೮. ಅನುವಾದ ಮಾಡುವುದರಲ್ಲಿ ಇರುವ ವಿವಿಧ ರೀತಿಗಳನ್ನು ಹೆಸರಿಸಿ.
೧೯. ನಿಮ್ಮ ಗೆಳೆಯನಿಗೆ ನೀವು ನೋಡಿದ ಘಟನೆಯನ್ನು ಕುರಿತು ಸಣ್ಣ ಪತ್ರವನ್ನು ಬರೆಯಿರಿ.
೨೦. ನವೋದಯ ಕಾವ್ಯದಲ್ಲಿ ನೀವು ಮೆಚ್ಚುವ ಕವಿ ಯಾರು? ಮತ್ತು ಏಕೆ? ಸಂಗ್ರಹವಾಗಿ ವಿವರಿಸಿ.

BKDLA-135, BKDLA 135, BKDLA135

Reviews (0)

Reviews

There are no reviews yet.

Be the first to review “BKDLA-135 Modern Indian Language – Kannada Solved Assignment 2022-2023”

Your email address will not be published. Required fields are marked *

Top